ರಾಜ್ಯಭಾರತದಲ್ಲಿನ ತಮ್ಮ ಹೂಡಿಕೆಗಳ ರಕ್ಷಣೆಗೆ ಆಗ್ರಹಿಸಿ ರಾಯಭಾರ ಕಚೇರಿಗಳ ಮೊರೆ ಹೋಗಲು NRI ಗಳು ನಿರ್ಧಾರ
ಭಾರತದಲ್ಲಿ ಹೂಡಿಕೆ ಮತ್ತು ಉಳಿತಾಯ ಮಾಡುತ್ತಿರುವ ಅನಿವಾಸಿ ಭಾರತೀಯರ ರಕ್ಷಣೆಗೆ ಭಾರತೀಯ ಮೂಲದ ಅನಿವಾಸಿಗಳ ತಂಡವೊಂದು ವಾಷಿಂಗ್ಟನ್, ಲಂಡನ್, ಮಸ್ಕತ್, ದುಬೈ, ಸಿಂಗಾಪೂರ, ಟೋಕಿಯೋ, ಸಿಡ್ನಿ ಮತ್ತು ಇತರ ದೇಶಗಳ ಭಾರತೀಯ ದೂತಾವಾಸಿಗಳು ಮತ್ತು ರಾಯಭಾರ ಕಚೇರಿಗಳ ಬಾಗಿಲು ತಟ್ಟಲು ಸಜ್ಜಾಗಿದ್ದಾರೆ.