ವಾಣಿಜ್ಯಪ್ರಸಕ್ತ ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.11; ಕೋವಿಡ್ ಏರಿಕೆಯಿಂದ ಆರ್ಥಿಕ ಸುಧಾರಣೆಗೆ ಅಪಾಯ: ಎಡಿಬಿ
ಬಲಿಷ್ಠ ಲಸಿಕೆ ಅಭಿಯಾನದ ನಡುವೆ ಭಾರತದ ಆರ್ಥಿಕತೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.11 ರ ಬೆಳವಣಿಗೆ ಕಾಣಲಿದೆ ಎಂದು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಮುನ್ನೋಟದಲ್ಲಿ ಪ್ರಕಟಿಸಿದೆ.