Indian Diplomacy

ಪಾಕಿಸ್ತಾನ ನಾಯಕರನ್ನು ಹಾಡಿಹೊಗಳಿದ Trump: 'ಸ್ವಘೋಷಿತ ವಿಶ್ವ ಗುರುವಿನ ನಿಜ ಸ್ವರೂಪ' ಅವರಿಗೆ ಗೊತ್ತಾಗಿದೆ ಎಂದು ಮೋದಿ ಟೀಕಿಸಿದ ಕಾಂಗ್ರೆಸ್
ಆಫ್ಘಾನಿಸ್ತಾನ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಅಧ್ಯಕ್ಷ ಟ್ರಂಪ್ ನೀಡಿದ ಸ್ಪಷ್ಟ ಮತ್ತು ಗಟ್ಟಿ ಬೆಂಬಲವು ಭಾರತದ ರಾಜತಾಂತ್ರಿಕತೆಗೆ ಮತ್ತೊಂದು ಹಿನ್ನಡೆಯಾಗಿದೆ ಎಂದು ಬರೆದುಕೊಂಡಿದ್ದಾರೆ.

'ಮಸೂದ್ ಅಜರ್ ಗೆ ಜಾಗತಿಕ ನಿಷೇಧದ ಯಶಸ್ಸಿನ ಕೀರ್ತಿ ಮೋದಿಗೆ ಸಲ್ಲಬೇಕು'
ಪುಲ್ವಾಮ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಮಸೂದ್ ಅಜರ್ ಗೆ ಜಾಗತಿಕ ಮಟ್ಟದಲ್ಲಿ ವಿಶ್ವಸಂಸ್ಥೆ ನಿಷೇಧ ವಿಧಿಸಿದೆ. ಈ ಯಶಸ್ಸಿನ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕೆಂದು ಬಿಜೆಪಿ ಹೇಳಿದೆ.

