ಪ್ರವಾಸPassport ಬೇಡ, VISA ಬೇಡ; ಭಾರತದಲ್ಲೇ ಇವೆ ವಿದೇಶವನ್ನೂ ಮೀರಿಸುವ ಅದ್ಭುತ ತಾಣಗಳು..!
ವಿದೇಶ ಪ್ರವಾಸದ ಕನಸು ಸಾಕಾರವಾಗದಿದ್ದರೂ ಬೇಸರ ಬೇಡ. ಸ್ವಿಟ್ಜರ್ಲ್ಯಾಂಡ್, ಫ್ರಾನ್ಸ್, ಮಾಲ್ಡೀವ್ಸ್, ಟಿಬೆಟ್ ಅಥವಾ ಸ್ಕಾಟ್ಲ್ಯಾಂಡ್ನ ಅನುಭವವನ್ನು ಭಾರತದಲ್ಲಿಯೇ ಪಡೆಯಬಹುದಾದ ಅನೇಕ ಸ್ಥಳಗಳಿವೆ. ಕಡಿಮೆ ವೆಚ್ಚದಲ್ಲಿ ಅದ್ಭುತ ನೆನಪುಗಳನ್ನು ಸೃಷ್ಟಿಸಲು ಈ ತಾಣಗಳು ಅತ್ಯುತ್ತಮ ಆಯ್ಕೆಯಾಗಿವೆ.