ಕ್ರೀಡೆಇದು ಕ್ರೀಡೆಯ ಭಾಗ: ಅನರ್ಹಗೊಂಡ ಬಳಿಕ ಕೋಚ್ ಗಳೊಂದಿಗೆ ವಿನೇಶ್ ಮಾತು
ಮಹಿಳೆಯರ 50 ಕೆಜಿ ವಿಭಾಗದಲ್ಲಿ ವಿನೇಶ್ ಫೋಗಟ್ ಫೈನಲ್ ಪ್ರವೇಶಿಸಿದ್ದರು. ಆದರೆ ಕೊನೆಯ ಹಂತದ ಪರೀಕ್ಷೆಯಲ್ಲಿ ತೂಕ ಹೆಚ್ಚಾದ ಕಾರಣ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ತೀವ್ರ ವ್ಯಾಯಾಮದ ಮೊರೆ ಹೋಗಿದ್ದ ಫೋಗಟ್ ನಿರ್ಜಲೀಕರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.