ವಿದೇಶಕಡಲ್ಗಳ್ಳರಿಂದ ಹೈಜಾಕ್ ಆಗಿದ್ದ ಭಾರತೀಯ ಹಡಗು ಬಿಡುಗಡೆ, 9 ಸಿಬ್ಬಂದಿ ಒತ್ತೆಯಾಳು!
ಕಡಲ್ಗಳ್ಳರಿಂದ ಹೈಜಾಕ್ ಆಗಿದ್ದ ಭಾರತೀಯ ಸರಕು ಸಾಗಾಣಿಕಾ ಹಡಗನ್ನು ಸೊಮಾಲಿಯಾ ಭದ್ರತಾ ಪಡೆಗಳು ರಕ್ಷಿಸಿದ್ದು, ಹಡಗನ್ನು ಸುರಕ್ಷಿತವಾಗಿ ಬಿಡಗೆಡೆ ಮಾಡಲಾಗಿದೆ. ಆದರೆ ಹಡಗಿನಲ್ಲಿದ್ದ 9 ಸಿಬ್ಬಂದಿಗಳನ್ನು ಕಡಲ್ಗಳ್ಳರು ಅಪಹರಿಸಿ ಅವರನ್ನು ಒತ್ತೆಯಾಳುಗಳಾಗಿರಿಸಿಕೊಂಡಿದ್ದಾರೆ.