ಕ್ರಿಕೆಟ್ಇತಿಹಾಸ ನಿರ್ಮಿಸಿದ ಹರ್ಮನ್ಪ್ರೀತ್ ಕೌರ್; ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ!
ಗುಜರಾತ್ ಜೈಂಟ್ಸ್ ವಿರುದ್ಧವೂ ಕೌರ್ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರಿಸಿದರು. ಈ ಇನಿಂಗ್ಸ್ ನಂತರ, ಅವರು ಜಿಜಿ ವಿರುದ್ಧ 84.4 ಸರಾಸರಿ ಮತ್ತು 176.56 ಸ್ಟ್ರೈಕ್ ರೇಟ್ನಲ್ಲಿ 422 ರನ್ಗಳನ್ನು ಗಳಿಸಿದ್ದಾರೆ.