ದೇಶವಿಜಯ್ ಮಲ್ಯಾಗೆ ಹಿನ್ನಡೆ: ಇಂಗ್ಲೆಂಡ್ ನಲ್ಲಿರುವ ಆಸ್ತಿ ಮಾರಾಟ ಮಾಡುವುದಕ್ಕೆ ಇದ್ದ ಕಾನೂನು ತೊಡಕು ನಿವಾರಣೆ
ಬ್ಯಾಂಕ್ ಗಳಿಗೆ ಸಾವಿರಾರೂ ಕೋಟಿ ರೂಪಾಯಿ ಸಾಲ ವಾಪಸ್ ನೀಡಲಾಗದೇ ಸುಸ್ತೀದಾರರಾಗಿರುವ ಮದ್ಯದ ದೊರೆ ವಿಜಯ್ ಮಲ್ಯಗೆ ಭಾರಿ ಹಿನ್ನಡೆಯುಂಟಾಗಿದ್ದು, ಬ್ರಿಟನ್ ನಲ್ಲಿರುವ ಮಲ್ಯ ಆಸ್ತಿಯನ್ನು ಭಾರತೀಯ ಬ್ಯಾಂಕ್ ಗಳು ಮಾರಾಟ(ಹರಾಜು) ಹಾಕುವುದಕ್ಕೆ ಇದ್ದ ಕಾನೂನು ತೊಡಕು ನಿವಾರಣೆಯಾಗಿದೆ.