ನಾನು ಸಾಯುವ ಮೊದಲು ಭಾರತೀಯರೊಬ್ಬರು ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲಬೇಕು ಎಂದು ಖ್ಯಾತ ಮಾಜಿ ಅಥ್ಲೀಟ್ ಹಾಗೂ ಫ್ಲೈಯಿಂಗ್ ಸಿಖ್ ಎಂದೇ ಪ್ರಖ್ಯಾತರಾಗಿದ್ದ ಮಿಲ್ಕಾ ಸಿಂಗ್ ಅವರು ಹೇಳಿದ್ದಾರೆ...