ದೇಶಭಾರತೀಯ ಯೋಧನ ತುಂಡರಿಸಿದ 'ಕೈ' ಮರು ಜೋಡಣೆ ಯಶಸ್ವಿ; ಸೇನೆ, IAF ಗೆ ಧನ್ಯವಾದ!
ಲಡಾಖ್ನಲ್ಲಿ ಯಂತ್ರವನ್ನು ನಿರ್ವಹಿಸುವಾಗ ಸೇನಾ ಯೋಧನೊಬ್ಬರ ಕೈ ತುಂಡಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಯೋಧನನ್ನು ವಾಯುಪಡೆಯ ಸೂಪರ್ ಹರ್ಕ್ಯುಲಸ್ ವಿಮಾನ ಸಿ-130 ಜೆ ಮೂಲಕ ರಾತ್ರಿ ದೆಹಲಿಗೆ ಕರೆತರಲಾಯಿತು.