ದೇಶಪಶ್ಚಿಮ ಬಂಗಾಳ ಪ್ರವೇಶಿಸಲು ಇಬ್ಬರು ಬಾಂಗ್ಲಾದೇಶಿ ಪ್ರಜೆಗಳಿಗೆ ಸಹಾಯ: ಭಾರತೀಯ ಯೋಧನ ಬಂಧನ
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸ್ವರೂಪ್ನಗರದ ಬಿಥಾರಿ-ಹಕೀಮ್ಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ದಹರ್ಕಂಡ್ನಲ್ಲಿ ಭಾರತದ ಗಡಿ ನುಸುಳಲು ಸಹಾಯ ಮಾಡಿದ ಆರೋಪ ಸಂಬಂಧ ಭಾರತೀಯ ಸೇನಾ ಯೋಧ ಹಾಗೂ ಇಬ್ಬರು ಬಾಂಗ್ಲಾದೇಶಿಗರನ್ನು ಬಂಧಿಸಲಾಗಿದೆ.