ದೇಶಭಾರತೀಯ ಸೈನಿಕರಿಗೆ ಮತ್ತೊಂದು ಬ್ರಹ್ಮಾಸ್ತ್ರ: Drone war ಗೆಲ್ಲಲು ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯ
ಯುದ್ಧಗಳಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದ್ದು ಡ್ರೋನ್ ಗಳು. ಗಾಳಿಯಲ್ಲಿ ಹಾರುತ್ತಿರುವಾಗಲೇ ಈ ಮೂಕ ಕೊಲೆಗಾರನ ಮಹತ್ವವನ್ನು ಅರ್ಥಮಾಡಿಕೊಂಡ ಭಾರತೀಯ ಸೇನೆಯು ತನ್ನ ಶತ್ರುಗಳ ಹುಟ್ಟಡಗಿಸಲು ಇದೀಗ ಇದೇ ಡ್ರೋನ್ ಗಳ ಮೊರೆ ಹೋಗುತ್ತಿದೆ.