ದೇಶಕೇಂದ್ರ ಸರ್ಕಾರದ ಎಚ್ಚರಿಕೆ ಬೆನ್ನಲ್ಲೇ ಗೂಗಲ್ ಪ್ಲೇ ಸ್ಟೋರ್ ಗೆ ಕಮ್ ಬ್ಯಾಕ್ ಮಾಡಿದ ಭಾರತೀಯ ಆ್ಯಪ್ ಗಳು!
ಪಾವತಿ ವಿಚಾರವಾಗಿ ಭಾರತದ ಹತ್ತಾರು ಆ್ಯಪ್ ಗಳನ್ನು ತನ್ನ ಪ್ಲೇ ಸ್ಟೋರ್ ನಿಂದ ಕೈ ಬಿಟ್ಟಿದ್ದ ಗೂಗಲ್ ಇದೀಗ ಕೇಂದ್ರ ಸರ್ಕಾರದ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಭಾರತೀಯ ಆ್ಯಪ್ ಗಳಿಗೆ ಜಾಗ ಮಾಡಿಕೊಟ್ಟಿದೆ.