Indian

ನಾವಿಕರು, ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ನಿಲ್ಲಲಿ: ಒಮಾನ್ ಕರಾವಳಿಯಲ್ಲಿ ಕ್ಷಿಪಣಿ ದಾಳಿ ಬೆನ್ನಲ್ಲೇ ವಿಶ್ವಕ್ಕೆ ಭಾರತ ಖಡಕ್ ಸಂದೇಶ..!
ದಾಳಿಯ ಕುರಿತು ನಿಕಟವಾಗಿ ಗಮನಹರಿಸಲಾಗುತ್ತಿದ್ದು, ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿಯ ಸುರಕ್ಷತೆ, ಅದರಲ್ಲೂ 19 ಭಾರತೀಯ ನಾವಿಕರ ಸುರಕ್ಷತೆ ಕುರಿತು ಒಮಾನ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ.

ಅತ್ಯಾಚಾರ ಪ್ರಕರಣ ಮರೆಮಾಚಿ ಅಮೆರಿಕ ಪೌರತ್ವ ಪಡೆದಿದ್ದ ಆರೋಪ; ಭಾರತೀಯ ಮೂಲದ ವ್ಯಕ್ತಿಗೆ ಶಾಕ್, ಪೌರತ್ವ ರದ್ದು..!
ಅಮೆರಿಕ ನ್ಯಾಯಾಂಗ ಇಲಾಖೆ 2026ರ ಆಗಸ್ಟ್ 31ರಂದು ಹೊರಡಿಸಿದ ಹೇಳಿಕೆಯಲ್ಲಿ ಅಟಾರ್ನಿ ಜನರಲ್ ಟಾಡ್ ಬ್ಲಾಂಶ್, “ಅಮೆರಿಕದ ಪೌರತ್ವ ಅಪರಾಧಿಗಳಿಗೆ ರಕ್ಷಣಾ ಕವಚವಲ್ಲ” ಎಂದು ಹೇಳಿದ್ದಾರೆ.

ಅಮೆರಿಕ: ಅಪ್ರಾಪ್ತನಿಂದ ತಾಯಿ-ಸಹೋದರನ ಭೀಕರ ಕೊಲೆ; ಹತ್ಯೆಗೂ ಮುನ್ನ ChatGPTಯಲ್ಲಿ ಹುಡುಕಾಟ..!
ಆಕ್ಟನ್-ಬಾಕ್ಸ್‌ಬರೋ ಪ್ರಾದೇಶಿಕ ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವ ಅರ್ಜುನ್, ಮಂಗಳವಾರ ತನ್ನ ಮನೆಯಲ್ಲೇ ತಾಯಿ ಮತ್ತು ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಬಳಿಕ ತಾಯಿಯ ಹೋಂಡಾ ಅಕಾರ್ಡ್ ಕಾರಿನಲ್ಲಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಅಮೆರಿಕ ದಾಳಿಗೆ Iran ಪ್ರತೀಕಾರ; Hormuzನಲ್ಲಿ ಟ್ಯಾಂಕರ್‌ಗಳ ಮೇಲೆ ಕ್ಷಿಪಣಿಗಳ ಸುರಿಮಳೆ: ಭಾರತೀಯ ನಾವಿಕ ಸಾವು, 8 ಮಂದಿಗೆ ಗಾಯ
ಈ ದಾಳಿಯಲ್ಲಿ ಓರ್ವ ಭಾರತೀಯ ನಾವಿಕ ಮೃತಪಟ್ಟಿದ್ದು, ಆರು ಭಾರತೀಯರು ಹಾಗೂ ಇಬ್ಬರು ಉಕ್ರೇನ್ ಪ್ರಜೆಗಳು ಸೇರಿದಂತೆ ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ.

NASA ಗಗನಯಾತ್ರಿ ಭಾರತೀಯ ಮೂಲದ Anil Menon ಮೊದಲ ಬಾಹ್ಯಾಕಾಶ ಯಾನಕ್ಕೆ ಸಜ್ಜು; ಜುಲೈ 14ರಂದು ಉಡಾವಣೆ..!
2014ರಲ್ಲಿ ನಾಸಾಗೆ ಫ್ಲೈಟ್ ಸರ್ಜನ್ ಆಗಿ ಸೇರ್ಪಡೆಯಾದ ಅವರು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ ಗಗನಯಾತ್ರಿಗಳಿಗೆ ವೈದ್ಯಕೀಯ ಬೆಂಬಲ ನೀಡುತ್ತಿದ್ದರು.

ಅಮೆರಿಕಾದಲ್ಲಿ ಭಾರತೀಯ ಯುವಕನ ದಾರುಣ ಅಂತ್ಯ: ಪಿಜ್ಜಾ ಆರ್ಡರ್ ಹೆಸರಲ್ಲಿ ಕರೆಸಿ ಗುಂಡಿಕ್ಕಿ ಕೊಲೆ..!
ಅಂಶುಲ್ ಸುಮಾರು ನಾಲ್ಕು ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದರು. ಈ ಹಿಂದೆ ದರೋಡೆ ಪ್ರಕರಣವೊಂದರಲ್ಲಿ ಅವರ ಮೊಬೈಲ್, ಸರ ಹಾಗೂ ಹಣವನ್ನು ಕಳವು ಮಾಡಲಾಗಿತ್ತು. ಆದರೆ ಜೀವಕ್ಕೆ ಅಪಾಯ ಎದುರಾದ ಘಟನೆ ಇದೇ ಮೊದಲು.

ನನ್ನೊಂದಿಗೆ ಸೆಕ್ಸ್ ಮಾಡು, ಒಪ್ಪದೇ ಇದ್ರೆ ನಿನ್ನ ವೃತ್ತಿ ಜೀವನ ನಾಶ; ಭಾರತೀಯ ಸಹೋದ್ಯೋಗಿಗೆ ಜೆಪಿ ಮೋರ್ಗಾನ್ ಮಹಿಳಾ ಅಧಿಕಾರಿ ಬೆದರಿಕೆ
ಜಾನ್ ಡೋ ಎಂಬ ಕಿರಿಯ ಪುರುಷ ಸಹೋದ್ಯೋಗಿ ನಿರ್ದೇಶಕಿ ಲೋರ್ನಾ ಹಜ್ದಿನಿ ವಿರುದ್ಧ ಆರೋಪ ಮಾಡಿದ್ದು ಆಕೆ ಸೆಕ್ಸ್ ಮಾಡುವಂತೆ ಒತ್ತಾಯಿಸುತ್ತಿದ್ದಳು ಎಂದು ಹೇಳಿದ್ದಾರೆ.

ಟೆಕ್ಸಾಸ್'ನಲ್ಲಿ ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿನಿ ಸೇರಿ ನಾಲ್ವರ ಸಾವು; ಭಯೋತ್ಪಾದಕ ಕೃತ್ಯ ಶಂಕೆ..!
ಘಟನೆಯಲ್ಲಿ ಒಟ್ಟು ನಾಲ್ವರು ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಕನಿಷ್ಠ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಕೊಹ್ಲಿ, ರೋಹಿತ್, ಬೂಮ್ರಾ ಅಲ್ಲವೇ ಅಲ್ಲ! 2025ರಲ್ಲಿ ಪಾಕ್ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ಭಾರತದ ಸ್ಟಾರ್ ಯಾರು ಗೊತ್ತೆ?
ಏಷ್ಯಾ ಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಪಾಕಿಸ್ತಾನದ ವಿರುದ್ಧ 39 ಎಸೆತಗಳಲ್ಲಿ 74 ರನ್ ಗಳಿಸಿದ್ದರು. ಆದರೆ ಫೈನಲ್ ನಲ್ಲಿ ಕೇವಲ 5 ರನ್ ಗಳಿಗೆ ಔಟ್ ಆಗಿದ್ದರು.

