ಕ್ರೀಡೆಕೊರೋನಾ ವಿರುದ್ಧ ಹೋರಾಟ: ಹಣ ಸಂಗ್ರಹಕ್ಕೆ 'ಫನ್ ಫಿಟ್ನೆಸ್' ಸವಾಲು ಆರಂಭಿಸಿದ ಮಹಿಳಾ ಹಾಕಿ ತಂಡ
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ದೇಶವ್ಯಾಪಿ ವಿಧಿಸಲಾಗಿರುವ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ ವಲಸೆ ಕಾರ್ಮಿಕರಿಗೆ ನೆರವಾಗುವ ದೃಷ್ಟಿಯಿಂದ ಭಾರತ ಮಹಿಳಾ ಹಾಕಿ ತಂಡ, 'ಫನ್ ಫಿಟ್ನೆಸ್ ಸವಾಲು ಒಡ್ಡುವ ಮೂಲಕ ಹಣ ಸಂಗ್ರಹಕ್ಕೆ ಶುಕ್ರವಾರ ಚಾಲನೆ ನೀಡಿದೆ.