ದೇಶMamata Banerjee: 'INDIA ಸ್ಟ್ರಾಂಗ್ ಆಗಿ ಇರಬೇಕು.. ಮುನ್ನಡೆಸಲು ಸಿದ್ಧ.. ಆದರೆ ಬಂಗಾಳ ಬಿಟ್ಟು ಬರುವುದಿಲ್ಲ'
ಪುರ್ಬಾ ಮೇದಿನಿಪುರದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ INDIA ಕೂಟದ ನಾಯಕಿಯಾಗಿ ತಮ್ಮನ್ನು ಬೆಂಬಲಿಸಿದ ವಿರೋಧ ಪಕ್ಷದ ನಾಯಕರಿಗೆ ಬುಧವಾರ ಕೃತಜ್ಞತೆ ಸಲ್ಲಿಸಿದ್ದಾರೆ.