India Women cricket

ಮಹಿಳಾ ಟಿ20: ಕನ್ನಡತಿ ವೇದಾ ಆರ್ಭಟ, ಭಾರತ ವನಿತೆಯರಿಗೆ 61 ರನ್ ಜಯ
ಭರವಸೆಯ ಆಟಗಾರ್ತಿ ಜೆಮಿಮಾ ರೊಡ್ರಿಗಸ್ (50) ಹಾಗೂ ಕನ್ನಡತಿ ವೇದಾ ಕೃಷ್ಣಮೂರ್ತಿ (ಅಜೇಯ 57) ಇವರುಗಳ ಭರ್ಜರಿ ಆಟದ ನೆರವಿನಿಂದ ಭಾರತ ವನಿತೆಯರ ತಂಡ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆತಿಥೇಯ ತಂಡವನ್ನು ಐದನೇ ಟಿ-20 ಕ್ರಿಕೆಟ್ ಪಂದ್ಯದಲ್ಲಿ 61 ರನ್ ಗಳಿಂದ ಮಣಿಸಿ, ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.

ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತೀಯ ವನಿತೆಯರು, ದ. ಆಫ್ರಿಕಾ ವಿರುದ್ಧ 6 ರನ್ ರೋಚಕ ಜಯ!
ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಪಂದ್ಯದಲ್ಲೂ ಕೇವಲ ಆರು ರನ್ಗಳ ರೋಚಕ ಜಯ ಸಾಧಿಸಿ ಭಾರತ ಮಹಿಳಾ ತಂಡ 3-0 ಅಂತರದಲ್ಲಿ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿತು.

