ಕ್ರಿಕೆಟ್India vs Sri Lanka, 1st Test: ಕನ್ನಡಿಗರ ಅರ್ಭಟ; ಪಡಿಕ್ಕಲ್ ಚೊಚ್ಚಲ ಶತಕ, ರಾಹುಲ್ ಅರ್ಧಶತಕದೊಂದಿಗೆ ಭಾರತಕ್ಕೆ ಮೇಲುಗೈ!
ದಿನದಾಟದ ಅಂತ್ಯಕ್ಕೆ ರಿಷಬ್ ಪಂತ್ 27 ರನ್ಗಳೊಂದಿಗೆ ಅವರಿಗೆ ಸಾಥ್ ನೀಡುತ್ತಿದ್ದಾರೆ. ಇವರಿಬ್ಬರೂ ಮೂರನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 52 ರನ್ಗಳನ್ನು ಕಲೆಹಾಕಿದ್ದಾರೆ. ಕೆ.ಎಲ್. ರಾಹುಲ್ ಗಾಯದ ಕಾರಣದಿಂದ ನಿವೃತ್ತರಾಗುವ (Retired hurt)ಮುನ್ನ 162 ಎಸೆತಗಳಲ್ಲಿ 77 ರನ್ ಗಳಿಸಿದರು.