India vs Newzealand

T20 World Cup 2026: ಸಂಜು ಸ್ಯಾಮ್ಸನ್ ಈಗ ಪ್ರಬುದ್ಧರಾಗಿದ್ದಾರೆ; ತಂಡದಿಂದ ಅಭಿಷೇಕ್ ಶರ್ಮಾ ಕೈಬಿಡಬೇಡಿ; ರವಿ ಶಾಸ್ತ್ರಿ
ಕ್ರಿಕೆಟ್

ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಆರಂಭಿಕ ಬ್ಯಾಟ್ಸ್‌ಮನ್ 42 ಎಸೆತಗಳಲ್ಲಿ 89 ರನ್ ಗಳಿಸುವ ಮೂಲಕ ಭಾರತದ ಗೆಲುವಿನಲ್ಲಿ ನೆರವಾದರು.

ನ್ಯೂಜಿಲೆಂಡ್ ವಿರುದ್ಧ ಟಿ20ಯಲ್ಲಿ ಅತಿದೊಡ್ಡ ಗೆಲುವು: ಹಲವು ದಾಖಲೆ ಬರೆದ ಭಾರತ! ಪಾಕ್ ರೆಕಾರ್ಡ್ ಸಮ!

ಭಾರತ 8 ವಿಕೆಟ್‌ಗಳ ಗೆಲುವು ಸಾಧಿಸಿದ್ದು, ಐದು ಪಂದ್ಯಗಳ ಟಿ20 ಸರಣಿಯನ್ನು ಇನ್ನೂ 2 ಪಂದ್ಯ ಬಾಕಿ ಇರುವಂತೆಯೇ ತನ್ನದಾಗಿಸಿಕೊಂಡಿದೆ.

'ಕ್ರಿಕೆಟ್ ಆಡಿ ಅಂದ್ರೆ ವಿಡಿಯೋ ಗೇಮ್ ಆಡ್ತೀರಲ್ರೋ'; ಅಭಿಷೇಕ್ ಶರ್ಮಾ ಬ್ಯಾಟ್ ಚೆಕ್ ಮಾಡಿದ ಕಿವೀಸ್ ಆಟಗಾರರು!

1st ODI: ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್; ಸಚಿನ್ ತೆಂಡೂಲ್ಕರ್, ಸಂಗಕ್ಕಾರ ದಾಖಲೆ ಮುರಿದ Virat Kohli

ನ್ಯೂಜಿಲೆಂಡ್ ತಂಡ ನೀಡಿರುವ 301 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿರುವ ಭಾರತ ತಂಡಕ್ಕೆ ಆಸರೆಯಾಗಿ ನಿಂತಿರುವ ವಿರಾಟ್ ಕೊಹ್ಲಿ ಅಮೋಘ ಇನ್ನಿಂಗ್ಸ್ ಆಡಿದ್ದಾರೆ.

1st ODI: ಮಿಚೆಲ್ ಸ್ಫೋಟಕ ಬ್ಯಾಟಿಂಗ್, ಭಾರತಕ್ಕೆ ಗೆಲ್ಲಲು ಬೃಹತ್ ಗುರಿ ನೀಡಿದ ಕಿವೀಸ್

ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡ ನಿಗಧಿತ 50 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 300 ರನ್ ಪೇರಿಸಿ ಭಾರತಕ್ಕೆ ಗೆಲ್ಲಲು 301 ರನ್ ಗಳ ಬೃಹತ್ ಗುರಿ ನೀಡಿದೆ.

'ಅಣ್ಣಾ ನಿನ್ ಪಾದ XEROX', 'ಬಾಲ್ ಹಿಡಿ ಅಂದ್ರೆ ತಡಕಾಡ್ತೀಯಲ್ಲೋ': ಮೈದಾನದಲ್ಲಿ Virat Kohli ಮಿಮಿಕ್ರಿ, ನಕ್ಕು ನಕ್ಕು ಪ್ರೇಕ್ಷಕರು ಸುಸ್ತು!, Video Viral

ತಮ್ಮ ಚೇಷ್ಟೇ ಮೂಲಕವೇ ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್ ರನ್ನು ತರಾಟೆಗೆ ತೆಗೆದುಕೊಂಡರು. ಶ್ರೇಯಸ್ ಅಯ್ಯರ್ ಮಿಸ್ ಫೀಲ್ಡ್ ನಿಂದಾಗಿ ನ್ಯೂಜಿಲೆಂಡ್ 1 ಹೆಚ್ಚುವರಿ ರನ್ ಪಡೆಯಿತು.

Champions Trophy 2025: ''ತುಂಬಾ ಭಯ ಇತ್ತು...''; ಮ್ಯಾಚ್ ವಿನ್ನರ್ Varun Chakaravarthy ಮಾತು

ಆರಂಭದಿಂದಲೂ ತಮ್ಮ ಮಿಸ್ಟ್ರಿ ಸ್ಪಿನ್ ಬೌಲಿಂಗ್ ಮೂಲಕ ಕಿವೀಸ್ ಆಟಗಾರರನ್ನು ಕಾಡಿದ ವರುಣ್ ಚಕ್ರವರ್ತಿ ನಿಯಮಿತವಾಗಿ ವಿಕೆಟ್ ಪಡೆಯುತ್ತಾ ಸಾಗಿದರು.

ICC Champions Trophy 2025: ಒಂದೇ ಪಂದ್ಯದಲ್ಲಿ ಇಂಡೋ-ಕಿವೀಸ್ ಬೌಲರ್ ಗಳ ವಿಶೇಷ ದಾಖಲೆ!

ಚಾಂಪಿಯನ್ಸ್ ಟ್ರೋಫಿಯ ಒಂದೇ ಪಂದ್ಯದಲ್ಲಿ ಎರಡು ಬಾರಿ ಐದು ವಿಕೆಟ್ ಗೊಂಚಲು ಪಡೆದ ಮೊದಲ ನಿದರ್ಶನ ಕೂಡ ಇದಾಗಿದೆ.

Champions Trophy 2025: Varun Chakaravarthy ಐತಿಹಾಸಿಕ ದಾಖಲೆ; 9 ವಿಕೆಟ್ ಸ್ಪಿನ್ನರ್ ಗಳ ಪಾಲು, Shami ರೆಕಾರ್ಡ್ ಉಡೀಸ್!

ನ್ಯೂಜಿಲೆಂಡ್ ನ 9 ವಿಕೆಟ್ ಸ್ಪಿನ್ನರ್ ಗಳ ಪಾಲಾಗಿದ್ದು ವಿಶೇಷ. ವರುಣ್ ಚಕ್ರವರ್ತಿ 5 ವಿಕೆಟ್ ಪಡೆದರೆ, ಕುಲದೀಪ್ ಯಾದವ್ 2, ರವೀಂದ್ರ ಜಡೇಜಾ ಮತ್ತು ಅಕ್ಸರ್ ಪಟೇಲ್ ತಲಾ 1 ವಿಕೆಟ್ ಪಡೆದರು. ಆ ಮೂಲಕ ನ್ಯೂಜಿಲೆಂಡ್ 9 ವಿಕೆಟ್ ಸ್ಪಿನ್ನರ್ ಗಳ ಪಾಲಾಯಿತು.