India vs England 2nd Test

India vs England 2nd test ಗೆಲುವು: 10 ವಿಕೆಟ್ ಪಡೆದ ಸಂಭ್ರಮದಲ್ಲಿ ನೋವು ಹಂಚಿಕೊಂಡ ಆಕಾಶ್ ದೀಪ್! ಮನಕಲಕುವ Video
ಈ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 4 ವಿಕೆಟ್ ಗಳಿಸಿದ್ದ ಆಕಾಶ್ ದೀಪ್ ದ್ವಿತೀಯ ಇನಿಂಗ್ಸ್ನಲ್ಲಿ 6 ವಿಕೆಟ್ ಪಡೆದರು.

India vs England, 2nd Test : 3ನೇ ದಿನಾಂತ್ಯಕ್ಕೆ ಭಾರತ 244 ರನ್ ಮುನ್ನಡೆ; Yashasvi Jaiswal ದಾಖಲೆ
ಕೆಎಲ್ ರಾಹುಲ್ 28 ರನ್ ಹಾಗೂ ಕರುಣ್ ನಾಯರ್ 7 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. 22 ಎಸೆತಗಳಲ್ಲಿ 28 ರನ್ ಗಳಿಸಿದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಎಲ್ ಬಿಡಬ್ಲ್ಯು ಗೆ ಔಟ್ ಆದರು.

ಇಂಗ್ಲೆಂಡ್ Vs ಭಾರತ 2ನೇ ಟೆಸ್ಟ್: ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್
ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್- ಭಾರತ 2 ನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ತಮ್ಮ ವೃತ್ತಿ ಜೀವನದ 2 ನೇ ಶತಕವನ್ನು ಇಂದು ದಾಖಲಿಸಿದರು.

