ಕ್ರೀಡೆಹಾಕಿ ನೇಷನ್ಸ್ ಕಪ್: ಚಿಲಿ ವಿರುದ್ಧ ಭಾರತಕ್ಕೆ 3-1 ಜಯ, ಟೀಂ ಇಂಡಿಯಾ ಶುಭಾರಂಭ
ಸ್ಪೇನ್ನ ವೆಲೆನ್ಸಿಯಾದಲ್ಲಿ ಭಾನುವಾರ ನಡೆದ ಎಫ್ಐಎಚ್ ಮಹಿಳಾ ನೇಷನ್ಸ್ ಕಪ್ 2022 ರಲ್ಲಿ ಚಿಲಿಯನ್ನು 3-1 ಗೋಲುಗಳಿಂದ ಸೋಲಿಸುವ ಮೂಲಕ ಭಾರತೀಯ ಮಹಿಳಾ ಹಾಕಿ ತಂಡವು ತಮ್ಮ ಅಭಿಯಾನವನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ.