ಕ್ರಿಕೆಟ್ದೀಪಕ್ ಚಹಾರ್ ಸಿಕ್ಸರ್, ಬಾಂಗ್ಲಾ ಪಂಕ್ಚರ್: ಭಾರತಕ್ಕೆ ಸರಣಿ
ಯುವ ಆಟಗಾರ ಶ್ರೇಯಸ್ ಅಯ್ಯರ್ (62) ಅರ್ಧಶತಕ ಹಾಗೂ ದೀಪಕ್ ಚಹಾರ್ (7ಕ್ಕೆ 6 ) ಹ್ಯಾಟ್ರಿಕ್ ಸೇರಿದಂತೆ ಆರು ವಿಕೆಟ್ ಪಡೆದ ಭರ್ಜರಿ ಪ್ರದರ್ಶನದ ಬಲದಿಂದ ಬಾಂಗ್ಲಾ ವಿರುದ್ಧದ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ 30 ರನ್ ಗಳಿಂದ ಗೆದ್ದಿದೆ.