ಕ್ರಿಕೆಟ್ಭಾರತ-ಆಸ್ಟ್ರೇಲಿಯ: 3 ನೇ ಕ್ರಮಾಂಕಕ್ಕೆ ವಾಪಸ್ಸಾದ ವಿರಾಟ್ ಕೊಹ್ಲಿ
ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯ ಭಾರತದ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಪ್ರಯೋಗಗಳಿಗೆ ಮುಂದಾಗದೇ ವಿರಾಟ್ ಕೊಹ್ಲಿಯನ್ನು 3 ನೇ ಕ್ರಮಾಂಕದಲ್ಲೇ ಕ್ರೀಸ್ ಗೆ ಇಳಿಸಲು ನಿರ್ಧರಿಸಲಾಗಿದೆ.