India v/s Australia

ಆಸ್ಟ್ರೇಲಿಯಾ ವಿರುದ್ಧ ಮೂರನೇ ಟಿ20 ಪಂದ್ಯ ನಾಳೆ: ಕ್ಲೀನ್‌ ಸ್ವೀಪ್‌ನತ್ತ ಭಾರತ ಚಿತ್ತ
ಕ್ರಿಕೆಟ್

ಆಸ್ಟ್ರೇಲಿಯಾ ವಿರುದ್ಧ ಮೂರನೇ ಟಿ20 ಪಂದ್ಯ ನಾಳೆ: ಕ್ಲೀನ್‌ ಸ್ವೀಪ್‌ನತ್ತ ಭಾರತ ಚಿತ್ತ

ಎರಡನೇ ಪಂದ್ಯ ಗೆದ್ದು 2-0 ಅಂತರದಲ್ಲಿ ಟಿ20 ಸರಣಿಯನ್ನು ವಶಪಡಿಸಿಕೊಂಡಿರುವ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡ, ಮಂಗಳವಾರ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲು ಸಜ್ಜಾಗಿದೆ. ಉಭಯ ತಂಡಗಳ ಕಾದಾಟಕ್ಕೆ ಇಲ್ಲಿನ ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ದವಾಗಿದೆ. 

ಕೊಹ್ಲಿ, ಪೂಜಾರ, ವಿಜಯ್ ಅರ್ಧ ಶತಕ; ಆಸಿಸ್‌ಗೆ ಭಾರತ ತಿರುಗೇಟು
ಕ್ರೀಡೆ

ಕೊಹ್ಲಿ, ಪೂಜಾರ, ವಿಜಯ್ ಅರ್ಧ ಶತಕ; ಆಸಿಸ್‌ಗೆ ಭಾರತ ತಿರುಗೇಟು

ಅಡಿಲೇಡ್‌ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂರನೇ ದಿನ ಭಾರತೀಯ ಬ್ಯಾಟ್ಸಮನ್‌ಗಳು ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ.

ಅಡಿಲೇಡ್ ಟೆಸ್ಟ್: 3ನೇ ದಿನದಾಟದಂತ್ಯಕ್ಕೆ ಭಾರತ 369/5
ಕ್ರೀಡೆ

ಅಡಿಲೇಡ್ ಟೆಸ್ಟ್: 3ನೇ ದಿನದಾಟದಂತ್ಯಕ್ಕೆ ಭಾರತ 369/5

ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ 3ನೇ ದಿನದಾಟ ಮುಕ್ತಾಯವಾಗಿದ್ದು, ಭಾರತ 5 ವಿಕೆಟ್ ನಷ್ಟಕ್ಕೆ 369ರನ್‌ಗಳಿಸಿದೆ.

ಅಡಿಲೇಡ್ ಟೆಸ್ಟ್: ಶತಕ ಸಿಡಿಸಿ ಕೊಹ್ಲಿ ಔಟ್
ಕ್ರೀಡೆ

ಅಡಿಲೇಡ್ ಟೆಸ್ಟ್: ಶತಕ ಸಿಡಿಸಿ ಕೊಹ್ಲಿ ಔಟ್

ಅಡಿಲೇಡ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂರನೇ ದಿನ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿದ್ದಾರೆ.