India-US trade deal

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಇನ್ನೂ ವಿಳಂಬ; ಸದ್ಯದಲ್ಲೆ ಮೋದಿ-ಟ್ರಂಪ್ ಮಾತುಕತೆ: ಜಾಮಿಸನ್ ಗ್ರೀರ್
ಎರಡೂ ದೇಶಗಳು ಇನ್ನೂ ಬಗೆಹರಿಯಬೇಕಿರುವ ಪ್ರಮುಖ ವಿಷಯಗಳ ಸಂಪೂರ್ಣ ಪಟ್ಟಿಯನ್ನು ಗುರುತಿಸಿದ್ದು, ಅವುಗಳನ್ನು ಪರಿಹರಿಸಲು ಕಾರ್ಯನಿರ್ವಹಿಸುತ್ತಿವೆ ಎಂದು ಗ್ರೀರ್ ಹೇಳಿದರು.

Watch | ಭಾರತ-ಯುಎಸ್ ವ್ಯಾಪಾರ ಒಪ್ಪಂದ ಶೇ. 99 ರಷ್ಟು ಪೂರ್ಣ!

ಭಾರತ-ಯುಎಸ್ ವ್ಯಾಪಾರ ಒಪ್ಪಂದಕ್ಕೆ ಸಹಿ ಮತ್ತೆ ಮುಂದೂಡಿಕೆ: ವಾಣಿಜ್ಯ ಕಾರ್ಯದರ್ಶಿ
ನ್ಯಾಯಾಲಯದ ತೀರ್ಪಿನ ನಂತರ ವಾಷಿಂಗ್ಟನ್ ಜಾಗತಿಕ ಸುಂಕ ದರಗಳನ್ನು ಪುನಃಸ್ಥಾಪಿಸಿದ ನಂತರ ಒಪ್ಪಂದವನ್ನು ಅಂತಿಮಗೊಳಿಸಲಾಗುವುದು ಎಂದು ಅಗರ್ವಾಲ್ ಹೇಳಿದರು.

ಅಮೆರಿಕ ಜೊತೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿ ಪ್ರಧಾನಿ ಮೋದಿ ಭಾರತವನ್ನು ಮಾರಿದ್ದಾರೆ: ರಾಹುಲ್ ಗಾಂಧಿ; Video
ಮೋದಿ ಅವರಿಗೆ ಧೈರ್ಯವಿದ್ದರೆ, ಅವರು ಸಹ ಅನ್ಯಾಯಕರ ಭಾರತ–ಅಮೆರಿಕಾ ವ್ಯಾಪಾರ ಒಪ್ಪಂದವನ್ನು ರದ್ದುಪಡಿಸಲಿ. ಅಧ್ಯಕ್ಷ ಟ್ರಂಪ್ ಮತ್ತು ಅಮೆರಿಕಾದ ಒತ್ತಡದಲ್ಲಿ ಅವರು ಇದ್ದಾರೆ.

'ಅಬ್ ಕಿ ಬಾರ್ ಟ್ರಂಪ್ ಸೇ ಹಾರ್': ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ; BJP ಸಿಡಿಮಿಡಿ
ಕಾಂಗ್ರೆಸ್ ತನ್ನ ಆಡಳಿತ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದೆ.

'ನಾಚಿಕೆ ಏನೆಂದು ನಿಮಗೆ ನಾನು ಹೇಳುತ್ತೇನೆ, ಕೇಳಿಸಿಕೊಳ್ಳಿ ಮೋದಿಯವರೇ'; ಎಪ್ಸ್ಟೀನ್ ಫೈಲ್, India-US trade ಉಲ್ಲೇಖಿಸಿ ರಾಹುಲ್ ವಾಗ್ದಾಳಿ; Video
ಈ ಕುರಿತು ವೀಡಿಯೋ ಸಂದೇಶದಲ್ಲಿ ರಾಹುಲ್ ಗಾಂಧಿ, ಅಮೆರಿಕದೊಂದಿಗೆ ಮಾಡಿಕೊಂಡಿರುವ ಒಪ್ಪಂದವು ದೇಶದ ಹಿತಾಸಕ್ತಿಗಳಿಗೆ ದ್ರೋಹವಾಗಿದೆ ಎಂಬ ತಮ್ಮ ಆರೋಪವನ್ನು ಪುನರುಚ್ಚರಿಸಿದರು.

ಜಾಗತಿಕ ಜೇಬುಗಳನ್ನು ಸುಡುತ್ತಿರುವ ಟ್ರಂಪ್ 15% ಸುಂಕ (ಜಾಗತಿಕ ಜಗಲಿ)
ನ್ಯಾಯಾಲಯದ ಆದೇಶದ ಬೆನ್ನಲ್ಲೇ ಟ್ರಂಪ್ ಇನ್ನೊಂದು ಕಾನೂನು ಪತ್ತೆಹಚ್ಚಿದ್ದಾರೆ. ಟ್ರೇಡ್ ಆ್ಯಕ್ಟ್ ಆಫ್ 1974ರ ಸೆಕ್ಷನ್ 122 ಈಗ ಟ್ರಂಪ್ ಕೈಗೆ ಸಿಕ್ಕಿದೆ.

Watch | "ಏನೂ ಬದಲಾಗುವುದಿಲ್ಲ..." ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಟ್ರಂಪ್!

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: 'ಈ ದೇಶದಲ್ಲಿ ಇಂತಹ 'ಮಹಾಮೂರ್ಖ' ಎಲ್‌ಒಪಿಯನ್ನು ಎಂದಿಗೂ ನೋಡಿಲ್ಲ'
ರಾಹುಲ್ ಗಾಂಧಿ ಅಸಂಬದ್ಧತೆಯನ್ನು ಹರಡುವಲ್ಲಿ ಮತ್ತು ಇತರರನ್ನು ಪ್ರಚೋದಿಸುವಲ್ಲಿ ಮಾದರಿಯಾಗಿದ್ದಾರೆ ಎಂದು ಹೇಳಿದರು.

