ಕ್ರಿಕೆಟ್ಮೂರು ಜನನ ಪ್ರಮಾಣಪತ್ರ ಹೊಂದಿದ್ದ ಬಂಗಾಳದ ಆಟಗಾರನ ಮೇಲೆ 2 ವರ್ಷ ನಿಷೇಧ ಹೇರಿದ BCCI; ಇತರ 62 ಮಂದಿ ಅನರ್ಹ!
ರೋಹಿತ್ ಬಳಿ 2007, 2009 ಮತ್ತು 2010 ಹೀಗೆ ವಿಭಿನ್ನ ಹುಟ್ಟಿದ ವರ್ಷಗಳನ್ನು ಹೊಂದಿರುವ ಮೂರು ಜನನ ಪ್ರಮಾಣಪತ್ರಗಳಿವೆ; ಇದರಿಂದಾಗಿ ಆತ ವಯೋಮಿತಿ ಆಧಾರಿತ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಡಲು ಅನರ್ಹರಾಹುತ್ತಾರೆ.