ಕ್ರಿಕೆಟ್ರನ್ ಹೊಳೆ ಹರಿಸಿದರೂ ಟೆಸ್ಟ್ನಲ್ಲಿ ರಾಹುಲ್ಗೆ ಅವಕಾಶವಿಲ್ಲ ಏಕೆ?: ಕಪಿಲ್ ದೇವ್
ವೆಲ್ಲಿಂಗ್ ಟನ್ ನ ಬೇಸಿನ್ ರಿಸರ್ವ್ ನಲ್ಲಿ ಸೋಮವಾರ ನಡೆದ ಕೀವಿಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಗಳ ಅಂತರದಲ್ಲಿ ಹೀನಾಯವಾಗಿ ಸೋತ ಟೀಂ ಇಂಡಿಯಾವನ್ನು ಮಾಜಿ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಟೀಕಿಸಿದ್ದಾರೆ.