India-Srilanka

ಇಶಾಂತ್ ವರ್ತನೆ ಸಹನೀಯವಲ್ಲ: ಬಿಷನ್ ಸಿಂಗ್ ಬೇಡಿ
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ವೇಗಿ ಇಶಾಂತ್ ಶರ್ಮಾ ಆತಿಥೇಯ ಆಟಗಾರರ ಜತೆಗೆ ತೋರಿದ ಅನುಚಿತವರ್ತನೆ ತೀರಾ ಕೆಟ್ಟದಾಗಿದೆ ಎಂದು ಭಾರತದ ಮಾಜಿ ಆಟಗಾರ ಬಿಷನ್ ಸಿಂಗ್ ಬೇಡಿ ಅಭಿಪ್ರಾಯಪಟ್ಟಿದ್ದಾರೆ...

ವಾಗ್ವಾದ ತರವಲ್ಲ: ಸುನಿಲ್ ಗವಾಸ್ಕರ್
ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಭಾರತ ಹಾಗೂ ಶ್ರೀಲಂಕಾ ಆಟಗಾರರ ನಡುವೆ ಮೈದಾನದಲ್ಲಿನ ವಾಗ್ವಾದ ಹಾಗೂ ಮಾತಿನ ಚಕಮಕಿಗಳು ಕ್ರೀಡೆಗೆ ನಕಾರಾತ್ಮಕ ಪ್ರಚಾರ ನೀಡುತ್ತಿವೆ ಎಂದು ಭಾರತದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ...

ಬೌಲರ್‍ಗಳ ಪ್ರಾಬಲ್ಯ, ಭಾರತಕ್ಕೆ ಮುನ್ನಡೆ
ಆತಿಥೇಯ ಶ್ರೀಲಂಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬೌಲರ್‍ಗಳ ಪರಾಕ್ರಮ ಹೆಚ್ಚಾಗಿದೆ. ಪರಿಣಾಮ ಪಂದ್ಯದ ಮೂರನೇ ದಿನದಾಟದಲ್ಲಿ ಎರಡು ತಂಡಗಳಿಂದ 15 ವಿಕೆಟ್‍ಗಳು ಉರುಳಿವೆ...

ಟಿ-20 ವಿಶ್ವಕಪ್ ಜಯ ನನ್ನ ಯಶಸ್ಸು
ಭಾರತ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದ ನಂತರ ಟೆಸ್ಟ್ ಕ್ರಿಕೆಟ್‍ಗೆ ವಿದಾಯ ಹೇಳಿರುವ ಶ್ರೀಲಂಕಾದ ಕುಮಾರ ಸಂಗಕ್ಕಾರ, 2014ರ ಟಿ-20 ವಿಶ್ವಕಪ್ ಗೆಲುವು ವೃತ್ತಿ ಜೀವನದ ಯಶಸ್ವಿ ಘಟನೆಯಾಗಿದ್ದು..

