ಭಾರತದ 8 ನೇ ಕ್ರಮಾಂಕದ ಆಟಗಾರ ದೀಪಕ್ ಚಹಾರ್-ಸೂರ್ಯಕುಮಾರ್ ಭರ್ಜರಿ ಆಟದ ಪರಿಣಾಮ ಭಾರತ ಲಂಕಾ ವಿರುದ್ಧದ 2 ನೇ ಏಕದಿನ ಪಂದ್ಯವನ್ನು ಗೆದ್ದಿದೆ.