ಕ್ರಿಕೆಟ್ತಾವು ಯಶಸ್ವಿ ಬ್ಯಾಟ್ಸ್ ಮನ್ ಆಗಲು ಕಾರಣ ಬಿಚ್ಚಿಟ್ಟ ವಿರಾಟ್ ಕೊಹ್ಲಿ!
ಭಾರತ ತಂಡದ ಯಶಸ್ವಿ ನಾಯಕನಾಗಿ ಮುನ್ನಡೆಯುತ್ತಿರುವ ವಿರಾಟ್ ಕೊಹ್ಲಿ ಅವರು ತಮ್ಮ ಫಿಟ್ನೆಸ್ ಗುಟ್ಟು ಬಿಟ್ಟುಕೊಟ್ಟಿದ್ದಾರೆ. "ನೆಟ್ಫ್ಲಿಕ್ಸ್ ನಲ್ಲಿ ಗೇಮ್ ಚೇಂಜರ್ಸ್ಗಳನ್ನು ನೋಡಿದ್ದೇನೆ. ಇಷ್ಟು ದಿನಗಳ ಕಾಲ ಆಹಾರದ ವಿಚಾರದಲ್ಲಿ ನಾನು ಅನುಸರಿಸಿರುವ ಮಾರ್ಗದ ಕುರಿತಾಗಿ ಅಥಿಟ್ಗಳಿಂದ ಅರಿತುಕೊಂಡಿದ್ದೇನೆ.