ದೇಶಚಿತ್ರಗಳಲ್ಲಿ ಗಣತಂತ್ರ ದಿನ: ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಮಿಲಿಟರಿ ಸಾಮರ್ಥ್ಯ ಪ್ರದರ್ಶನ
ದೇಶವು ಇಂದು (ಭಾನುವಾರ) 71ನೇ ಗಣರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಿಕೊಂಡಿದೆ. ಭವ್ಯ ಮಿಲಿಟರಿ ಶಕ್ತಿ, ಇತಿಹಾಸ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಶಸ್ತ್ರಾಸ್ತ್ರಗಳ ಪ್ರದರ್ಶನದೊಂದಿಗೆ ದೆಹಲಿಯ ರಾಜ್ಪತ್ನಲ್ಲಿ ಹೊಸ ಲೋಕದ ಅನಾವರಣವಾಗಿತ್ತು.