ವಿದೇಶಸಂಘರ್ಷವಿದ್ದಾಗ ಇತರ ರಾಷ್ಟ್ರಗಳಿಂದ ಕರೆ ಸಹಜ, ಆದರೆ ಕದನ ವಿರಾಮಕ್ಕೂ ಅಮೆರಿಕಾಗೂ ಸಂಬಂಧವಿಲ್ಲ: ಟ್ರಂಪ್ ಹೇಳಿಕೆಗೆ ಜೈಶಂಕರ್ ತಿರುಗೇಟು
ನೆದರ್ಲ್ಯಾಂಡ್ಸ್ ಮೂಲದ ಸುದ್ದಿ ಚಾನೆಲ್ NOS ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್, ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ಭಾರತ ಮತ್ತು ಪಾಕಿಸ್ತಾನ ನೇರವಾಗಿ ಮಾತುಕತೆ ಮೂಲಕ ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ.