ವಿದೇಶ'ದಯವಿಟ್ಟು ಸುಂಕ ವಿಧಿಸಬೇಡಿ ಎಂದು ಬೇಡಿಕೊಂಡಿದ್ದರು', ಭಾರತ-ಪಾಕ್ ಸಂಘರ್ಷ ನಿಲ್ಲಿಸಿದ್ದು ನಾನೇ: ಟ್ರಂಪ್ 'ಅದೇ ರಾಗ'!
ಅನೇಕ ಸಂದರ್ಭಗಳಲ್ಲಿ ನನಗೆ ಧನ್ಯವಾದ ಪತ್ರಗಳನ್ನು ಮತ್ತು ನೊಬೆಲ್ ಸಮಿತಿಗೆ ಪತ್ರಗಳನ್ನು ಕಳುಹಿಸಿದ್ದಾರೆ. ಭಾರತದ ವಿಷಯದಲ್ಲಿ, ನಾನು 30ರಿಂದ 50 ದಶಲಕ್ಷ ಪ್ರಾಣಗಳನ್ನು ಉಳಿಸಿರುವುದಾಗಿ ಪಾಕಿಸ್ತಾನದ ಪ್ರಧಾನಿ ಹೇಳಿಕೊಂಡಿದ್ದಾರೆ.