ವಿದೇಶಮೆಕ್ಸಿಕೊ ನಗರದಲ್ಲಿ ಭಾರತೀಯ ಪ್ರಜೆಯ ಗುಂಡಿಕ್ಕಿ ಹತ್ಯೆ, ಮತ್ತೊಬ್ಬನಿಗೆ ಗಾಯ
ಉತ್ತರ ಅಮೆರಿಕಾದ ಮೆಕ್ಸಿಕೋ ನಗರದಲ್ಲಿ ಅಪರಿಚಿತ ದಾಳಿಕೋರರು ದರೋಡೆ ಮಾಡಿ ಮೆಕ್ಸಿಕೋದಲ್ಲಿ ವಾಸಿಸುತ್ತಿದ್ದ ಭಾರತೀಯ ಪ್ರಜೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು ಮತ್ತೊಬ್ಬರು ಗಾಯಗೊಂಡಿದ್ದಾರೆ. ಭಾರತೀಯ ಅಧಿಕಾರಿಗಳು ಮೆಕ್ಸಿಕನ್ ಅಧಿಕಾರಿಗಳ ಬಳಿ ಅಪರಾಧಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸಿದ್ದಾರೆ.