ಕ್ರೀಡೆಒಲಿಂಪಿಕ್ಸ್ ಹಾಕಿ ಟೂರ್ನಿ: 'ಎ' ಗುಂಪಿನಲ್ಲಿ ಭಾರತ
ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ಮಹಿಳಾ ತಂಡ, ಹಾಲಿ ಚಾಂಪಿಯನ್ಸ್ ಬ್ರಿಟನ್ ಹಾಗೂ ವಿಶ್ವ ಅಗ್ರ ಶ್ರೇಯಾಂಕದ ನೇದರ್ ಲೆಂಡ್ ಸೇರಿದಂತೆ ಜರ್ಮನಿ, ಐರ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಇನ್ನತರೆ ತಂಡಗಳೊಂದಿಗೆ ಗುಂಪು 'ಎ' ನಲ್ಲಿ ಸ್ಥಾನ ಪಡೆದಿದೆ.