ಕ್ರೀಡೆAsian Games: ಇರಾನ್ ವಿರುದ್ಧ ಗೆಲುವು; ಕಬಡ್ಡಿಯಲ್ಲಿ ಭಾರತ ಪುರುಷರ ತಂಡಕ್ಕೆ ಚಿನ್ನದ ಪದಕ
ಪುರುಷರ ವಿಭಾಗದ ಫೈನಲ್ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿತ್ತು; ಒಂದು ಹಂತದಲ್ಲಿ ಸ್ಕೋರ್ 20-20 ಸಮಬಲಗೊಂಡಿತ್ತು, ಆದರೆ ನಂತರ ಭಾರತ ಮೇಲುಗೈ ಸಾಧಿಸಿ ಮತ್ತೊಂದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.