India GDP growth

2025-26 ರಲ್ಲಿ ಭಾರತ ಶೇ.6.4ರಷ್ಟು ಬೆಳವಣಿಗೆ ಸಾಧಿಸಲಿದೆ: IMF
IMF ನಿನ್ನೆ ತನ್ನ ವಿಶ್ವ ಆರ್ಥಿಕ ದೃಷ್ಟಿಕೋನ (WEO) ನವೀಕರಣವನ್ನು ಬಿಡುಗಡೆ ಮಾಡಿತು. ಭಾರತದಲ್ಲಿ ಬೆಳವಣಿಗೆಯು 2025- 2026 ರಲ್ಲಿ ಶೇಕಡಾ 6.4 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.

ಕೊರೋನಾವೈರಸ್: ಭಾರತದ ಜಿಡಿಪಿ ಬೆಳವಣಿಗೆಯನ್ನು 2.5%ಕ್ಕೆ ಇಳಿಸಿದ ಮೂಡೀಸ್
ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಆರ್ಥಿಕ ವೆಚ್ಚದ ಕಾರಣದಿಂದಾಗಿ ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸ್ 2020 ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಹಿಂದಿನ 5.3 ಶೇಕಡಾದಿಂದ 2.5 ಶೇಕಡಕ್ಕೆ ಇಳಿಸಿದೆ

