ಪ್ರಧಾನ ಸುದ್ದಿಎಂಕ್ಯೂಎಂಗೆ ರಾ ನೆರವು ನೀಡಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
ರಿಸರ್ಚ್ ಆ್ಯಂಡ್ ಅನ್ಯಾಲಿಸ್ ವಿಂಗ್ (ರಾ) ಮತ್ತು ಪಾಕಿಸ್ತಾನದ ಮುತ್ತಾ- ಹಿದಾ ಕ್ವಾಮಿ ಮೂವ್ಮೆಂಟ್ (ಎಂಕ್ಯೂಎಂ) ನಡುವೆ ಯಾವುದೇ ಸಂಬಂಧವಿಲ್ಲ. ರಾ ಪಾಕಿಸ್ತಾನದ ಪಕ್ಷಕ್ಕೆ ಹಣಕಾಸು ನೆರವು ನೀಡಿದೆ ಎಂಬ ವರದಿಗಳು ಆಧಾರ ರಹಿತ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ...