ವಿಶೇಷINDIA ಪದಕ್ಕೆ ನಿಜವಾಗಿಯೂ ಫುಲ್ ಫಾರ್ಮ್ ಇದೆಯಾ? ಸಿಂಧೂ ನದಿಯಿಂದ ಹುಟ್ಟಿದ ನಮ್ಮ ದೇಶದ ಹೆಸರಿನ ಇಂಟರೆಸ್ಟಿಂಗ್ ಕಥೆ
ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಇಂಡಿಯಾ ಪದಕ್ಕೆ ಸಂಬಂಧಿಸಿದಂತೆ ಹತ್ತಾರು ರೀತಿಯ ಪೂರ್ಣ ರೂಪಗಳು ಹರಿದಾಡುತ್ತಲೇ ಇರುತ್ತವೆ. ಇದು ನಿಜವೊ ಅಥವಾ ಕೇವಲ ಕಲ್ಪನೆಯೋ ಎನ್ನುವ ಗೊಂದಲ ಬಹುತೇಕರಿಗೆ ಇದೆ. ಹಾಗಾದರೆ ವಾಸ್ತವದಲ್ಲಿ ಇಂಡಿಯಾ ಪದಕ್ಕೆ ಯಾವುದೇ ಅಧಿಕೃತ ವಿಸ್ತೃತ ರೂಪವಿದೆಯೇ?