India-England Test

ಭಾರತ-ಇಂಗ್ಲೆಂಡ್ ಟೆಸ್ಟ್: ಸರಣಿ ಮುನ್ನಡೆಯತ್ತ ವಿರಾಟ್ ಪಡೆಯ ಚಿತ್ತ
ಲಾರ್ಡ್ಸ್ನಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ 151 ರನ್ಗಳ ಭರ್ಜರಿ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ, ಬುಧವಾರ ಇಲ್ಲಿ ಹೆಡಿಂಗ್ಲಿಯಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ನಲ್ಲಿ ತನ್ನ ಮುನ್ನಡೆ ವೃದ್ಧಿಸಲು ಕಣಕ್ಕೆ ಇಳಿಯಲಿದೆ.

ರಾಜ್ ಕೋಟ್ ಪಂದ್ಯಕ್ಕೆ ಹಣ ಬಿಡುಗಡೆ ಮಾಡಲು ಸುಪ್ರೀಂಗೆ ಬಿಸಿಸಿಐ ಮನವಿ
ರಾಜ್ ಕೋಟ್ ನಲ್ಲಿ ನ.9 ರಿಂದ ನಡೆಯಲಿರುವ ಭಾರತ-ಇಂಗ್ಲೆಂಡ್ ನಡುವಿನ ಪ್ರಥಮ ಟೆಸ್ಟ್ ಪಂದ್ಯಾವಳಿಗೆ ಹಣ ಬಿಡುಗಡೆ ಮಾಡಲು ಬಿಸಿಸಿಐ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದೆ.

