ದೇಶಬಂಧಿತರು ಉಗ್ರರಲ್ಲ, CJP ಪ್ರತಿಭಟನಾಕಾರರು ಎಂದ ISI ಏಜೆಂಟ್; ಭಾರತದಲ್ಲಿ ಇನ್ನೂ 3000 ಸಹಚರರಿದ್ದಾರೆ ಎಂದು ಸವಾಲು ಹಾಕಿದ ಗ್ಯಾಂಗ್ಸ್ಟರ್ ಶಹಜಾದ್ ಭಟ್ಟಿ
ಭದ್ರತಾ ಪಡೆಗಳು ದೇಶಾದ್ಯಂತ ನಡೆಸಿದ ಕಾರ್ಯಾಚರಣೆಯ ಬೆನ್ನಲ್ಲೇ, ಗ್ಯಾಂಗ್ಸ್ಟರ್ ಶಹಜಾದ್ ಭಟ್ಟಿ ಬಿಡುಗಡೆ ಮಾಡಿರುವ ವಿಡಿಯೋ ಸಂಚಲನ ಮೂಡಿಸಿದೆ. ಭಾರತದಲ್ಲಿ ಅರೆಸ್ಟ್ ಆಗಿರುವವರು ತನ್ನ ಸಹಚರರಲ್ಲ ಎಂದು ವಾದಿಸಿರುವ ಆತ, ಇನ್ನೂ ಸಾವಿರಾರು ಜನರು ಮುಕ್ತವಾಗಿ ಓಡಾಡುತ್ತಿದ್ದಾರೆ ಎಂದು ಸವಾಲು ಹಾಕಿದ್ದಾನೆ.