ದೇಶಒಂದೇ ದಿನ ದೇಶದ 80 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ: ದಾಖಲೆಯ ಲಸಿಕೆ ವಿತರಣೆ ಸಂಖ್ಯೆ ಸಂತಸ ತಂದಿದೆ ಎಂದ ಪ್ರಧಾನಿ ಮೋದಿ
ದಾಖಲೆ ಸಂಖ್ಯೆಯ ಕೋವಿಡ್ ಲಸಿಕೆ ಡೋಸ್ ಗಳನ್ನು ಸೋಮವಾರ ದೇಶದ ಜನತೆಗೆ ನೀಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಸಾಧನೆಯನ್ನು "ಸಂತೋಷಕರ" ಎಂದು ಶ್ಲಾಘಿಸಿದ್ದಾರೆ. ರೋಗದ ವಿರುದ್ಧ ಹೋರಾಡಲು ಲಸಿಕೆ ನಮ್ಮ ಪ್ರಬಲ ಅಸ್ತ್ರವಾಗಿದೆ ಎಂದು ಹೇಳಿದ್ದಾರೆ.