India-China relations

ಪಂಚಶೀಲ ಒಪ್ಪಂದಗಳ ಹಾದಿಯಲ್ಲಿ ಸಾಗಿಬಂದ ಭಾರತ – ಚೀನಾ ಸಂಬಂಧಗಳತ್ತ ಒಂದು ನೋಟ (ಜಾಗತಿಕ ಜಗಲಿ)
ಭಾರತ ಮತ್ತು ಚೀನಾಗಳು ಪರಸ್ಪರ ಸಹಯೋಗಿಗಳೇ ಹೊರತು ಶತ್ರುಗಳಲ್ಲ ಎಂದು ಉಭಯ ನಾಯಕರೂ ಅಭಿಪ್ರಾಯ ಪಟ್ಟಿದ್ದು, ಪರಸ್ಪರರ ನಡುವೆ ಇರುವ ಭಿನ್ನಾಭಿಪ್ರಾಯಗಳು....

Watch | ಭಾರತ-ಚೀನಾ ಸಂಬಂಧ: ಅಜಿತ್ ದೋವಲ್-ವಾಂಗ್ ಯಿ ಹೇಳಿದ್ದಿಷ್ಟು...

ಅಮೆರಿಕ ಸುಂಕ ಸಮರ: ಚೀನಾ-ರಷ್ಯಾ ಜೊತೆ ರಾಜತಾಂತ್ರಿಕ ಮಾತುಕತೆಯಲ್ಲಿ ಭಾರತ ನಿರತ
ಈ ಸಮಾನಾಂತರ ರಾಜತಾಂತ್ರಿಕ ಪ್ರಯತ್ನಗಳು ಬದಲಾಗುತ್ತಿರುವ ಜಾಗತಿಕ ಕ್ರಮ ಭಾರತದ ಸೂಕ್ಷ್ಮ ವಿದೇಶಾಂಗ ನೀತಿ ಲೆಕ್ಕಾಚಾರದ ಅಗತ್ಯವನ್ನು ಎತ್ತಿ ತೋರಿಸುತ್ತವೆ.

ಸಮುದ್ರದಲ್ಲಿ ಚದುರಂಗ: ಹಿಂದೂ ಮಹಾಸಾಗರ ಆಯಿತೇ ಭಾರತ-ಚೀನಾ ಸ್ಪರ್ಧಾ ರಂಗ?
ಭಾರತೀಯ ನೌಕಾ ಸೇನೆ ದ್ವೀಪಗಳೂ ಸೇರಿದಂತೆ, 7,500 ಕಿಲೋಮೀಟರ್‌ಗೂ ಹೆಚ್ಚಿನ ಕರಾವಳಿ ಪ್ರದೇಶಗಳನ್ನು ಕಾಯುತ್ತಾ, 2 ಮಿಲಿಯನ್ ಚದರ ಕಿಲೋಮೀಟರ್‌ಗೂ ಹೆಚ್ಚಿನ ವಿಶೇಷ ಆರ್ಥಿಕ ವಲಯವನ್ನು (SEZ) ಕಾಪಾಡಬೇಕಿದೆ.

ಅಸ್ಥಿರ ಜಗತ್ತಿನಲ್ಲಿ ಭಾರತ- ಚೀನಾ ಸಂಬಂಧ ಸ್ಥಿರತೆಯ ಅಂಶವಾಗಬೇಕು: ವಿದೇಶಾಂಗ ಸಚಿವ ಜೈ ಶಂಕರ್
ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ಸೋಮವಾರ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

