ದೇಶಪ್ರಪಂಚದಲ್ಲೇ ಭಾರತ ಏಳನೇ ವಿಶ್ವಾಸಾರ್ಹ ರಾಷ್ಟ್ರೀಯ ಬ್ರ್ಯಾಂಡ್
ಭಾರತವು ಪ್ರಪಂಚದ `ಏಳನೇ ಅತ್ಯಂತ ವಿಶ್ವಾಸನೀಯ ರಾಷ್ಟ್ರೀಯ ಬ್ರ್ಯಾಂಡ್' ಆಗಿ ಹೊರಹೊಮ್ಮಿದೆ. ಕಳೆದ ಬಾರಿಗಿಂತ ಒಂದು ಸ್ಥಾನ ಮೇಲಕ್ಕೆ ಜಿಗಿದಿರುವ ಭಾರತ, ತನ್ನ ಬ್ರ್ಯಾಂಡ್ ಮೌಲ್ಯದಲ್ಲಿ ಶೇ.32ರಷ್ಟು ಹೆಚ್ಚಳ ಮಾಡಿಕೊಂಡು, 2.1 ಶತಕೋಟಿ ಡಾಲರ್ ತಲುಪಿದೆ...