ಸಿನಿಮಾ ಸುದ್ದಿ'Toxic' advance booking: ಬಿಡುಗಡೆಗೂ ಮುನ್ನವೇ ಅಮೆರಿಕದಲ್ಲಿ 1.2 ಮಿಲಿಯನ್ ಡಾಲರ್ ಕಲೆಕ್ಷನ್! ಭಾರತದಲ್ಲಿ ನಾಳೆಯಿಂದ ಬುಕಿಂಗ್ ಆರಂಭ, ಟಿಕೆಟ್ ದರ ಎಷ್ಟಿರಲಿದೆ?
Toxic' ಅಮೆರಿಕದಲ್ಲಿ ಮುಂಗಡ ಬುಕಿಂಗ್ ಮೂಲಕ $121,258 ಗಳಿಸಿದೆ. ಈ ಚಿತ್ರವು 204 ಸ್ಥಳಗಳು ಮತ್ತು 589 ಪ್ರದರ್ಶನ ಕಾಣುತ್ತಿದ್ದು, 5,550 ಕ್ಕೂ ಹೆಚ್ಚು ಟಿಕೆಟ್ಗಳ ಮಾರಾಟ ಆಗಿದೆ