India-Bangladesh

ಭಾರತದಂತಹ ದೊಡ್ಡ ನೆರೆಯ ರಾಷ್ಟ್ರದೊಂದಿಗೆ ಕಹಿ ಸಂಬಂಧ ಬಯಸುವುದಿಲ್ಲ: ಬಾಂಗ್ಲಾದೇಶ ನಾಯಕ
ಇತ್ತೀಚಿನ ಭಾರತ ವಿರೋಧಿ ಹೇಳಿಕೆ ಉದ್ದೇಶಿಸಿ ಮಾತನಾಡಿದ ಅಹ್ಮದ್, ಅಂತಹ ಹೇಳಿಕೆಗಳು 'ಸಂಪೂರ್ಣವಾಗಿ ರಾಜಕೀಯ ಪ್ರೇರಿತ' ಮತ್ತು ಸರ್ಕಾರದೊಂದಿಗೆ ಯಾವುದೇ ಸಂಬಂಧವಿಲ್ಲ.

ಭಾರತ ವಿರೋಧಿ ಹೇಳಿಕೆ; ಬಾಂಗ್ಲಾದೇಶ ರಾಯಭಾರಿಗೆ ವಿದೇಶಾಂಗ ಸಚಿವಾಲಯ ಬುಲಾವ್!
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಕೆಲವು ಘಟನೆಗಳನ್ನು ಭಾರತಕ್ಕೆ ಜೋಡಿಸಿ, ಉಗ್ರಗಾಮಿಗಳು ಸೃಷ್ಟಿಸಿರುವ ಸುಳ್ಳು ನಿರೂಪಣೆಗಳನ್ನು ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿರಸ್ಕರಿಸಿದೆ.

ರಾಜತಾಂತ್ರಿಕ ಬಿಕ್ಕಟ್ಟು: ಭಾರತ-ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ಸರಣಿ ಮುಂದೂಡಿಕೆ
ಕಳೆದ ಆಗಸ್ಟ್ ಆರಂಭದಲ್ಲಿ, ಭಾರತವು ಪುರುಷರ ಉಭಯ ಸರಣಿ ಪಂದ್ಯವನ್ನು ಮುಂದಿನ ವರ್ಷ ಸೆಪ್ಟೆಂಬರ್ ಗೆ ಮುಂದೂಡಿತ್ತು.

ಪಾಕ್ ತೊಡೆಯೇರಿ ಕುಳಿತ ಬಾಂಗ್ಲಾ: ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ವಿಷಕಾರಿದ ಮುಹಮ್ಮದ್ ಯೂನಸ್
ಅಮೆರಿಕದಲ್ಲಿ ಮುಹಮ್ಮದ್ ಯೂನಸ್ಭಾರತದ ವಿರುದ್ಧ ವಿಷಕಾರಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧಗಳು ಪ್ರಸ್ತುತ ಹದಗೆಟ್ಟಿವೆ. ಬದಲಾವಣೆಗಾಗಿ ಹೋರಾಟ ನಡೆದಿದ್ದರೂ ಸಹ ಭಾರತ ವಿದ್ಯಾರ್ಥಿ ಪ್ರತಿಭಟನೆ ಸಹಿಸಲಿಲ್ಲ.

ಹಿಂದೂಗಳ ಭದ್ರತೆ ಮುಖ್ಯ, ಭಾರತ- ಬಾಂಗ್ಲಾ ದೇಶದ ಸಂಬಂಧಗಳು ಹಾಳಾದರೆ...: Muhammad Yunus ಗೆ Narendra Modi ಕಠಿಣ ಸಂದೇಶ!
"ಪ್ರಜಾಪ್ರಭುತ್ವ, ಸ್ಥಿರ, ಶಾಂತಿಯುತ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶಕ್ಕೆ ಭಾರತದ ಬೆಂಬಲವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ" ಎಂದು ವಿಕ್ರಮ್ ಮಿಸ್ರಿ ಹೇಳಿದ್ದಾರೆ.

Bangladesh ನೆರವಿಗೆ ಧಾವಿಸಿದ ಭಾರತ, ವ್ಯಾಪಾರ-ವಹಿವಾಟು ಪುನಾರಂಭ!
ಮೂಲಗಳ ಪ್ರಕಾರ "ಸುಮಾರು 60 ಉಡುಪು ತಯಾರಿಕಾ ಘಟಕಗಳನ್ನು ಮುಚ್ಚಲಾಗಿದೆ. ಇದಲ್ಲದೆ, ರಾಜಧಾನಿ ಢಾಕಾದಲ್ಲಿ ಪ್ರತಿಭಟನೆಗಳು ಮತ್ತು ಘರ್ಷಣೆಗಳು ಮುಂದುವರೆದಿವೆ.

ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯ: ಕುಲದೀಪ್ ಯಾದವ್ ಟೀಂ ಇಂಡಿಯಾ ಸೇರ್ಪಡೆ
ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕಾಗಿ ಸ್ಪೀನರ್ ಕುಲದೀಪ್ ಯಾದವ್ ಟೀಂ ಇಂಡಿಯಾವನ್ನು ಸೇರ್ಪಡೆಯಾಗಿದ್ದಾರೆ ಎಂದು ಬಿಸಿಸಿಐ ಶುಕ್ರವಾರ ತಿಳಿಸಿದೆ.

ಭಾರತ- ಬಾಂಗ್ಲಾ ಹೊಸ ರೈಲ್ವೆ ಯೋಜನೆಗೆ ಶಂಕುಸ್ಥಾಪನೆ
ಭಾರತ- ಬಾಂಗ್ಲಾ ದೇಶದ ನಡುವೆ ಹೊಸ ರೈಲು ಮಾರ್ಗ ಅಂತಿಮಗೊಂಡ ಆರು ವರ್ಷಗಳ ನಂತರ ಜು.31 ರಂದು ಶಂಕುಸ್ಥಾಪನೆ ನೆರವೇರಿದೆ.

ಭಾರತ-ಬಾಂಗ್ಲಾ ರೈಲು ಸಂಪರ್ಕ ಯೋಜನೆಗೆ ಶಿಲಾನ್ಯಾಸ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ
ಭಾರತ- ಬಾಂಗ್ಲಾ ನಡುವೆ ಹೊಸ ರೈಲು ಸಂಪರ್ಕ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮೇ.27 ರಂದು ಶಿಲಾನ್ಯಾಸ ನೆರವೇರಿಸುವ ಸಾಧ್ಯತೆ ಇದೆ

