ಕ್ರಿಕೆಟ್ಗೆರೆ ದಾಟಿದರೆ ನಾವೂ ಹಿಂತಿರುಗಿಸಿ ಕೊಡುತ್ತೇವೆ: ಕ್ಯಾಪ್ಟನ್ ಕೋಹ್ಲಿ ಎಚ್ಚರಿಕೆ ನೀಡಿದ್ದು ಯಾರಿಗೆ?
ನ.21 ರಿಂದ ಭಾರತ-ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ನಡೆಯಲಿದ್ದು, ಸ್ಲೆಡ್ಜಿಂಗ್ ಚಾಳಿ ಹೊಂದಿರುವ ಆಸ್ಟ್ರೇಲಿಯಾ ತಂಡಕ್ಕೆ ಪಂದ್ಯಕ್ಕೂ ಮುನ್ನ ಕ್ಯಾಪ್ಟನ್ ಕೊಹ್ಲಿ ಎಚ್ಚರಿಕೆ ನೀಡಿದ್ದಾರೆ.