ವಿದೇಶಚಂದ್ರಯಾನದಂತೆ, ಭಾರತ-ಅಮೆರಿಕಾ ಸಂಬಂಧ ಎತ್ತರಕ್ಕೆ ಮತ್ತು ಅದರಾಚೆಗೂ ಹೋಗುತ್ತದೆ: ವಿದೇಶಾಂಗ ಸಚಿವ ಜೈಶಂಕರ್
ಭಾರತ-ಅಮೆರಿಕ ಸಂಬಂಧವು ಸಾರ್ವಕಾಲಿಕ ಉತ್ತುಂಗದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ, ಚಂದ್ರಯಾನದಂತೆ ದ್ವಿಪಕ್ಷೀಯ ಸಂಬಂಧಗಳು ಚಂದ್ರನಷ್ಟು ಎತ್ತರಕ್ಕೆ ಮತ್ತು ಅದಕ್ಕಿಂತಲೂ ಮೀರಿ ಹೋಗುತ್ತದೆ ಎಂದರು.