ದೇಶಹಣದುಬ್ಬರ, ವಿರೋಧ ಪಕ್ಷಗಳ ಒಗ್ಗಟ್ಟಿನ ಹೊರತಾಗಿಯೂ 2024ರಲ್ಲಿ ಮೋದಿ ಮತ್ತೆ ಅಧಿಕಾರಕ್ಕೆ: ವರದಿ
ವಿರೋಧ ಪಕ್ಷಗಳ ಭಾರೀ ವಿರೋಧವಿದ್ದರೂ ಕೂಡ ಉತ್ತರದ ರಾಜ್ಯಗಳಲ್ಲಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಇನ್ನೂ ಅಧಿಕಾರಕ್ಕೆ ಮರಳುವ ಸಾಧ್ಯತೆಯಿದೆ ಎಂದು ವರದಿಯ ವಿಶ್ಲೇಷಣೆಯೊಂದು ಹೇಳಿದೆ.