ವಿದೇಶಇತ್ತ ಪ್ರಧಾನಿ ಮೋದಿ ಭಾಷಣದಲ್ಲಿ ಬಲೂಚಿಸ್ತಾನದ ಉಲ್ಲೇಖ, ಅತ್ತ ಬಲೂಚಿಸ್ತಾನದಲ್ಲಿ ಜೈಹಿಂದ್ ಘೋಷಣೆ!
ಪ್ರಧಾನಿ ನರೇಂದ್ರ ಮೋದಿ, ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ ಬಲೂಚಿಸ್ತಾನದ ಬಗ್ಗೆ ಉಲ್ಲೇಖ ಮಾಡಿದ ಬೆನ್ನಲ್ಲೇ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿರುವ ಹೋರಾಟಗಾರರು ಜೈಹಿಂದ್ ಘೋಷಣೆ ಕೂಗಿದ್ದಾರೆ.